ದಾವಣಗೆರೆ, ಡಿ. 25- ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಭೇಟಿ ಮಾಡಿ ಶುಭಾಷಯ ತಿಳಿಸಿದರು. ಮಾಜಿ ಸಚಿವ ಮುರುಗೇಶ್ ಆರ್ ನಿರಾಣಿ, ದೌಂಡ್ (ಪುಣೆ)ಯ ಶಾಸಕ ರಾಹುಲ್ ಸುಭಾಷ್ ಕೂಲ್, ಬಿಜೆಪಿ ಯುವ ಮುಖಂಡ ಜಿ.ಎಸ್. ಅನಿತ್‍ಕುಮಾರ್, ಮುಖಂಡ ವೈಭವ್ ಕಾಶಿಕರ್ ಉಪಸ್ಥಿತರಿದ್ದರು.
December 27, 2024