ಲಯನ್ಸ್‌ನಿಂದ ಕ್ರಿಸ್‌ಮಸ್ ಆಚರಣೆ

ಲಯನ್ಸ್‌ನಿಂದ ಕ್ರಿಸ್‌ಮಸ್ ಆಚರಣೆ

ದಾವಣಗೆರೆ, ಡಿ. 25 – ನಗರದ ಲಯನ್ಸ್ ಕ್ಲಬ್ ವತಿ ಯಿಂದ ಪಿ.ಜೆ. ಬಡಾ ವಣೆಯ ಚರ್ಚ್‌ನಲ್ಲಿ ಏರ್ಪಡಿಸಿದ್ದ ಕ್ರಿಸ್‌ ಮಸ್ ಕಾರ್ಯಕ್ರಮ ದಲ್ಲಿ ಫಾದರ್ ಆಂಟೋನಿ ಅವರಿಗೆ ಸಿಹಿ ನೀಡಿ ಸಮಸ್ತ ಕ್ರೈಸ್ತ ಬಾಂಧವರಿಗೆ  ಕ್ರಿಸ್‌ಮಸ್ ಹಬ್ಬದ ಶುಭಾಶಯ ಸಲ್ಲಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ 
ಎಸ್.ಜಿ. ಉಳುವಯ್ಯ, ಮಹಾಪೌರರಾದ ಕೆ. ಚಮನ್ ಸಾಬ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಡಿದ್ದರು.

error: Content is protected !!