ದಾವಣಗೆರೆ ಕಾಯಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಂಘದ ವತಿಯಿಂದ ಬುಧವಾರ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ಪಕ್ಕದಲ್ಲಿರುವ
ಶ್ರೀ ಮಹೇಶ್ವರ ಸ್ವಾಮಿ ನಿವೇಶನದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಎರಡನೇ ದಿನವಾದ ಬುಧವಾರ ಭಕ್ತರು ಅನ್ನ, ಸಾರು ಪ್ರಸಾದ ಸೇವಿಸಿದರು.
December 26, 2024