ದಾವಣಗೆರೆ, ಡಿ.26- ಶ್ರೀ ಕ್ಷೇತ್ರ ಕಡಲಬಾಳು ಮದ್ವಾಂಜನೇಯ ಸ್ವಾಮಿಯ ಕಡೇ ಕಾರ್ತಿಕೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ದೀಪ ಹಚ್ಚುವುದರ ಮುಖಾಂತರ ಚಾಲನೆ ನೀಡಿದರು. ಮುದೇಗೌಡ್ರು ಗಿರೀಶ್ ಹೆಚ್.ಮರುಳಸಿದ್ದೇಶ್, ಎಸ್.ಎಂ.ಪಿ ಸ್ಟೋನ್ ಕ್ರಷರ್ ಬೇತೂರು ಕರಿಬಸಪ್ಪ, ಬಿ.ಕೆ.ಪರಶುರಾಮ್, ಮೇಕಾ ಮುರಳಿಕೃಷ್ಣ, ಟಿ.ಅಂಜಿ, ಬಾಬು, ಎ.ಬಿ.ಪ್ರಭಾಕರ್, ಹೆಚ್.ಎಸ್.ಉಜ್ಜಪ್ಪ ಕರಿಗೌಡ್ರು, ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.
December 28, 2024