ನಗರದಲ್ಲಿ ನಾಳೆ ಚಾಮುಂಡೇಶ್ವರಿ ದೇವಿ ಕಾರ್ತಿಕ

ನಗರದಲ್ಲಿ ನಾಳೆ ಚಾಮುಂಡೇಶ್ವರಿ ದೇವಿ ಕಾರ್ತಿಕ

ದಾವಣಗೆರೆ, ಡಿ. 20 – ಶ್ರೀ ಚಾಮುಂಡೇಶ್ವರಿ ದೇವಿ ಕಾರ್ತಿಕೋತ್ಸವ ನಾಡಿದ್ದು ದಿನಾಂಕ 22ರ ಶುಕ್ರವಾರ ಪಿ.ಬಿ. ರಸ್ತೆಯ ನೀಲಮ್ಮನ ತೋಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10.30ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ,  ಸಂಜೆ 7 ಗಂಟೆಗೆ ಕಾರ್ತಿಕೋತ್ಸವ ನಡೆಯಲಿದೆ.

error: Content is protected !!