ಪೊಳ್ಮಾತು

ಒಳ್ಳೆಯವರ ಮಾತಾದರೇನಂತೆ
ಜೊಳ್ಳು ಟೊಳ್ಳು ಸುಳ್ಳೂ ಆದಲ್ಲಿ ;
ಕೆಟ್ಟಗಾಣದ ತಿರುಗಣಿಯಿಂದ
ಎಳ್ಳೆಣ್ಣೆಯ ನಿರೀಕ್ಷಿಸಿದಂತೋ
ಎನ್ನ ಮುಗ್ಧಮನದ ಕಾವ್ಯಾತ್ಮಾ.


ಪೊಳ್ಮಾತು - Janathavaniಆರ್.ಶಿವಕುಮಾರಸ್ವಾಮಿ ಕುರ್ಕಿ
[email protected]

 

error: Content is protected !!