ಆಧುನಿಕ ವಚನ

ಎಂಥಾ ಕಾಲ ಬಂದಿತಯ್ಯಾ
ಮನೆಯಲ್ಲಿದ್ದು ಸಾಕಾಯಿತಯ್ಯಾ
ಮುಖಕ್ಕೆ ಮುಖಗವುಸು
ಹಾಕಿ ಕೊಳ್ಳಬೇಕಯ್ಯಾ
ಆಗಾಗ ಸ್ಯಾನಿಟೈಸರ್ ನಿಂದ
ಕೈ ತೊಳೆಯಬೇಕಯ್ಯಾ
ಕೊರೊನಾ ಬೇಗ
ದೂರವಾಗಲೆಂದು ಬೇಡುವೆನಯ್ಯಾ
ಇದಕ್ಕೆ ಮುಕ್ತಿ
ಎಂದೋ ಹರ ಹರ ಶ್ರೀ ತೇರುಮಲ್ಲೇಶ್ವರ


ಹೆಚ್.ಕೆ.ಸತ್ಯಭಾಮ ಮಂಜುನಾಥ್‌
ದಾವಣಗೆರೆ.

error: Content is protected !!