ಕವನಗಳುಗುರು ನಮನ…July 7, 2020January 24, 2023By Janathavani3 ಅರಿವ ಒಳ ಹರಿವು ಮೊರೆಯುತಿರೆ. ಮರೆವ ಹೊರ ಮೋರಿ ಮುರಿಯುತಿರೆ. ಭವದ ಬಂಧನಗಳ ಕೊಂಡಿ ಕಳಚುತಿರೆ. ಪರದ ಪರಿಪರಿ ಪರದೆಯು ಸರಿಯುತಿರೆ. ನೆರೆದ ಹೃನ್ಮನ ಮೆರೆದ ಚಣಗಳನರಸುತಿರೆ. ಗುರು ಪೊರೆದಿಹವ ಮರೆಯೆನೊ ಕಾವ್ಯಾತ್ಮಾ. ಆರ್.ಶಿವಕುಮಾರಸ್ವಾಮಿ ಕುರ್ಕಿ [email protected]