ಆ್ಯಕ್ಷನ್ – ಕಟ್…

ಚಿತ್ರೀಕರಣಕ್ಕೆ ಹಾಕಿದ್ದ
ನಿರ್ಬಂಧಕ್ಕೆ ಕೊನೆಗೂ ಬಿದ್ದಿದೆ ತೆರೆ;
ಲಾಕ್ ಆಗಿರುವ ಜನರಿಗೆ
ರಂಜಿಸಲಿ ಕಿರುತೆರೆ ಬೆಳ್ಳಿತೆರೆ…!


ಮಹಾಂತೇಶ ಮಾಗನೂರ 
ಬೆಂಗಳೂರು.

error: Content is protected !!