ದೂರ…ದರ್ಶನ

ದೂರ ನಡೆಯುವ ವಿಭಿನ್ನ
ಕಾರ್ಯಕ್ರಮ ಹತ್ತಿರ ತೋರಿಸುವುದು
ಹೆಮ್ಮೆಯ ದೂರದರ್ಶನ;
ದೇವಾಲಯಕ್ಕೆ ಹತ್ತಿರ ಹೋದರು
ಹತ್ತಾರು ನಿಯಮ
ಕೇವಲ ದೂರದಿಂದ ದರ್ಶನ!


ಮಹಾಂತೇಶ ಮಾಗನೂರ
ಬೆಂಗಳೂರು.
[email protected]

error: Content is protected !!