ಆಯ್ಕೆ-ನೇಮಕಅಜಯ್ ಎ. ಮಿರಜ್‌ಕರ್ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಉತ್ತರ ವಲಯ ಅಧ್ಯಕ್ಷSeptember 15, 2020January 24, 2023By Janathavani55 ದಾವಣಗೆರೆ, ಸೆ.12- ಕಾಂಗ್ರೆಸ್ ಪಕ್ಷದ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ದಾವಣಗೆರೆ ಉತ್ತರ ವಲಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಅಜಯ್ ಎ. ಮಿರಜ್‌ಕರ್ ನೇಮಕಗೊಂಡಿದ್ದಾರೆ.