ಪರಮೇಶ್ವರಪ್ಪ ಕಾಲೇಜು ಸಮಿತಿ ಸದಸ್ಯ

ಪರಮೇಶ್ವರಪ್ಪ ಕಾಲೇಜು ಸಮಿತಿ ಸದಸ್ಯ - Janathavaniದಾವಣಗೆರೆ,ಆ.30- ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಎಸ್. ಪರಮೇಶ್ವರಪ್ಪ ಬಣಕಾರ್ ಅವರು ನೇಮಕಗೊಂಡಿದ್ದಾರೆ.  ಶಾಸಕರೂ ಆದ ಸಮಿತಿ ಅಧ್ಯಕ್ಷ ಎಸ್.ಎ. ರವೀಂದ್ರನಾಥ್ ಅವರು ಈ ನೇಮಕ ಮಾಡಿದ್ದಾರೆ.

error: Content is protected !!