ದಾವಣಗೆರೆ, ಆ.14- ರೋಟರಾಕ್ಟ್ ಸಂಸ್ಥೆ ದಾವಣಗೆರೆ ದಕ್ಷಿಣದ ಅಧ್ಯಕ್ಷರಾಗಿ ಸದಾನಂದ ಜಿ.ಹುರಕಡ್ಲಿ, ಕಾರ್ಯದರ್ಶಿಯಾಗಿ ಎ.ಎ.ಚೇತನ್‌ಕುಮಾರ್ ಆಯ್ಕೆಯಾಗಿದ್ದಾರೆ. ಐಪಿಪಿಯಾಗಿ ಮಾನಸ, ಸಹ ಕಾರ್ಯದರ್ಶಿಯಾಗಿ ಶ್ರೀಧರ್ ಹಾಗೂ ಪದಾಧಿಕಾರಿಗಳಾಗಿ ಶ್ರೀಕಾಂತ್ ಬಗರೆ, ಆರ್.ಬಿ.ಪ್ರವೀಣ್‌ಕುಮಾರ್, ಬಿ.ಎಂ.ನಾಗರಾಜ್, ಕೆ.ಎಸ್.ಸುರೇಶ್, ಎ.ಮಹಮ್ಮದ್ ಗೌಸ್, ಫಾರ್ಮಾ ಪ್ರವೀಣ್ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
December 26, 2024