ಹರಪನಹಳ್ಳಿ, ಆ.12- ಅಖಿಲ ಕರ್ನಾಟಕ ಕೊರಚ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾಗಿ ಕೆ.ರಾಮಮೂರ್ತಿ ಆಯ್ಕೆಯಾಗಿದ್ದಾರೆ. ಉಳಿದಂತೆ ಗೌರವ ಅಧ್ಯಕ್ಷರಾಗಿ ಎಂ.ಜೀವಪ್ಪ, ಉಪಾಧ್ಯಕ್ಷರುಗಳಾಗಿ ಹಳ್ಳಳ್ಳಿ ಹನುಮಂತಪ್ಪ, ಎಂ.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ನಾಗಪ್ಪ ಎಂ., ಖಜಾಂಚಿ ಕೆಂಚಪ್ಪ.ಕೆ., ಸಹ ಕಾರ್ಯದರ್ಶಿ ಮಂಜಪ್ಪ ಕೆ.ಎಂ., ಲೆಕ್ಕ ಪರಿಶೋಧಕರಾಗಿ ಚಿಕ್ಕಣ್ಣ.ಕೆ., ಸಂಘಟನಾ ಕಾರ್ಯದರ್ಶಿಗಳಾಗಿ ರಾಘವೇಂದ್ರ, ನಾಗರಾಜ್ ಬಾಗಳಿ, ಕಾನೂನು ಸಲಹೆಗಾರರಾಗಿ ಕೆ.ಶಿವನಾಗ್ ಆಯ್ಕೆಯಾಗಿದ್ದಾರೆ.
April 18, 2025