ದಾವಣಗೆರೆ, ಡಿ.14- ಸ್ವಾಮಿ ವಿವೇಕಾನಂದ ಬಡಾವ ಣೆಯ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ಉಮೇಶ್ ಎನ್. ಪಾಟೀಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಕೆ. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಸಿ. ಚನ್ನಪ್ಪ, ಸಹ ಕಾರ್ಯದರ್ಶಿ ಕೆ. ಸುರೇಶ್, ಖಜಾಂಚಿಯಾಗಿ ಬಿ. ಬಸವರಾಜ್ ಹಾಗೂ 10 ಜನ ನಿರ್ದೇಶಕರು ಆಯ್ಕೆಗೊಂಡಿದ್ದಾರೆ.
February 24, 2025