ಖಾಸಗಿ ಶಾಲೆ ಒಕ್ಕೂಟಕ್ಕೆ ಮೈನುದ್ದೀನ್

ಖಾಸಗಿ ಶಾಲೆ ಒಕ್ಕೂಟಕ್ಕೆ ಮೈನುದ್ದೀನ್ - Janathavaniದಾವಣಗೆರೆ, ಡಿ.13- ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದ ಸಂಘಟನಾ ಕಾರ್ಯದರ್ಶಿಯಾಗಿ ಜೆ.ಜೆ. ಕಾನ್ವೆಂಟ್ ಪ್ರೌಢಶಾಲೆಯ ಕಾರ್ಯದರ್ಶಿ ಹೆಚ್.ಜೆ. ಮೈನುದ್ದೀನ್ ನೇಮಕಗೊಂಡಿದ್ದಾರೆ.

error: Content is protected !!