ದಾವಣಗೆರೆ, ಡಿ.11- ಆವರಗೊಳ್ಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್. ಬಸಪ್ಪ, ಉಪಾಧ್ಯಕ್ಷರಾಗಿ ಐ. ರಾಜಶೇಖರಪ್ಪ, ನಿರ್ದೇಶಕರುಗಳಾಗಿ ವಿ.ಕೆ. ಚಂದ್ರಶೇಖರಯ್ಯ, ಎಂ. ರಿಯಾಜ್, ಟಿ. ದೊಡ್ಡಪ್ಪ, ಎ.ಕೆ. ಶಿವಪುತ್ರಪ್ಪ, ಬಸವರಾಜಪ್ಪ, ಮಾರುತೇಶ್, ಶ್ರೀಮತಿ ವೀರಮ್ಮ, ಶ್ರೀಮತಿ ಹನುಮಂತಮ್ಮ, ಹೆಚ್. ಎಸ್. ರವೀಂದ್ರ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಹೆಚ್. ಸುನೀತ ತಿಳಿಸಿದ್ದಾರೆ.
January 7, 2025