ಹರಪನಹಳ್ಳಿ ಡಿ.8 – ಸ್ಥಳೀಯ ನ್ಯಾಯವಾದಿಗಳ ಸಂಘಕ್ಕೆ ಅಧ್ಯಕ್ಷ ರಾಗಿ ಕೆ.ಚಂದ್ರೇಗೌಡ್ರು, ಉಪಾಧ್ಯಕ್ಷ ರಾಗಿ ಟಿ.ವೆಂಕಟೇಶ್, ಕಾರ್ಯದರ್ಶಿ ಕೆ.ಬಸವರಾಜ್, ಜಂಟಿ ಕಾರ್ಯದರ್ಶಿ ಎಂ. ಮೃತ್ಯುಂಜಯ, ಖಜಾಂಚಿ ಕೆ. ಪ್ರಕಾಶ್, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಫೀರ್ ಸಿ. ಅಹಮ್ಮದ್, ಕೆ.ಉಚ್ಚೆಂಗೆಪ್ಪ, ವಿ.ಹೂಲೆಪ್ಪ, ಎ.ಎಲ್.ರೇವಣಸಿದ್ದಪ್ಪ, ಎನ್. ನಂದೀಶ್ ಅವರುಗಳು ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ವಕೀಲರುಗಳಾದ ಬಿ.ಕೃಷ್ಣಮೂರ್ತಿ, ಗಂಗಾಧರ್ ಗುರುಮಠ್, ಚಿಗಟೇರಿ ವೀರಣ್ಣ, ಪಿ.ಜಗದೀಶಗೌಡ. ಕೆ.ಜಗದಪ್ಪ ಕೆ. ಪ್ರಕಾಶ್, ವಿ.ಜಿ.ಪ್ರಕಾಶಗೌಡ, ಬಂಡ್ರಿ ಗೋಣಿಬಸಪ್ಪ, ಎಸ್.ಜೆ.ತಿಪ್ಪೇಸ್ವಾಮಿ, ಮುತ್ತಿಗಿ ಮಂಜುನಾಥ, ಬೇಲೂರು ಸಿದ್ದೇಶ್, ಡಿ,ಹನುಮಂತಪ್ಪ, ಒ.ಮುಜುಬುರ್, ಜಿ.ಮದ್ದಾನೆಪ್ಪ, ಬಿ.ಬಸವನಗೌಡ, ಆನಂದಪ್ಪ, ಮೆಹಬೂಬ್ ಬಾಷಾ, ಎಂ.ಮಲ್ಲಪ್ಪ,ಸುರೇಶ, ಟಿ.ಮಾರುತಿ, ತಿಪ್ಪೇಶ್ ಸೇರಿದಂತೆ ಇತರರು ಇದ್ದರು.
January 10, 2025