ಆಯ್ಕೆ-ನೇಮಕಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಡಳಿ ನಿರ್ದೇಶಕರಾಗಿ ಆರುಂಡಿ ನಾಗರಾಜ ನೇಮಕDecember 9, 2020December 9, 2020By Janathavani22 ಹರಪನಹಳ್ಳಿ, ಡಿ.8- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಿರ್ದೇಶಕರ ಮಂಡಳಿಗೆ ಅಧಿಕಾರೇತರ ನಿರ್ದೇಶಕರನ್ನಾಗಿ ಪಟ್ಟಣದ ಆರುಂಡಿ ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ತಿಳಿಸಿದ್ದಾರೆ.