ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಡಳಿ ನಿರ್ದೇಶಕರಾಗಿ ಆರುಂಡಿ ನಾಗರಾಜ ನೇಮಕ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಡಳಿ ನಿರ್ದೇಶಕರಾಗಿ ಆರುಂಡಿ ನಾಗರಾಜ ನೇಮಕ - Janathavaniಹರಪನಹಳ್ಳಿ, ಡಿ.8- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಿರ್ದೇಶಕರ ಮಂಡಳಿಗೆ ಅಧಿಕಾರೇತರ ನಿರ್ದೇಶಕರನ್ನಾಗಿ ಪಟ್ಟಣದ ಆರುಂಡಿ ನಾಗರಾಜ್‌ ಅವರನ್ನು  ನೇಮಕ ಮಾಡಲಾಗಿದೆ ಎಂದು  ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ತಿಳಿಸಿದ್ದಾರೆ.

error: Content is protected !!