ಆಯ್ಕೆ-ನೇಮಕಸಭಾದ ಹರಿಹರ ಯುವ ಘಟಕಕ್ಕೆ ನೇಮಕDecember 9, 2020December 9, 2020By Janathavani22 ಹರಿಹರ, ಡಿ.8- ಅಖಿಲ ಭಾರತ ವೀರಶೈವ ಮಹಾಸಭಾದ ಹರಿಹರ ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ವೀರಣ್ಣ ಓಬಜ್ಜಿಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎಂ. ಪ್ರಶಾಂತ್ ಕುಮಾರ್ ನೇಮಕಗೊಂಡಿದ್ದಾರೆ.