ಆಯ್ಕೆ-ನೇಮಕಕರ್ನಾಟಕ ಯುವಶಕ್ತಿ ವೇದಿಕೆಗೆ ನೇಮಕDecember 5, 2020December 5, 2020By Janathavani22 ದಾವಣಗೆರೆ, ಡಿ.4- ಕರ್ನಾಟಕ ಯುವಶಕ್ತಿ ವೇದಿಕೆ ಜಿಲ್ಲಾಧ್ಯಕ್ಷರಾಗಿ ವಿ.ಕೆ. ರವಿ, ಉಪಾ ಧ್ಯಕ್ಷರಾಗಿ ಶಿವುನಾಯ್ಕ್ ನೇಮಕಗೊಂಡಿದ್ದಾರೆ ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ಜಿ. ಮಲ್ಲೇಶ್ ತಿಳಿಸಿದ್ದಾರೆ.