ಆಯ್ಕೆ-ನೇಮಕಸಹಕಾರಿ ಅಧ್ಯಕ್ಷರಾಗಿ ಧನ್ಯಕುಮಾರ್November 14, 2020January 24, 2023By Janathavani22 ದಾವಣಗೆರೆ, ನ.13- ಬಿ. ಕಲಪನ ಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಯು.ಕೆ. ಧನ್ಯ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಿ.ಎಸ್. ಸುರೇಂದ್ರ ಘೋಷಿಸಿದ್ದಾರೆ.