ಚಳ್ಳಕೆರೆ : ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ಒಕ್ಕೂಟಕ್ಕೆ ಆಯ್ಕೆ

ಚಳ್ಳಕೆರೆ : ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ ಒಕ್ಕೂಟಕ್ಕೆ ಆಯ್ಕೆ - Janathavaniಚಳ್ಳಕೆರೆ,ಅ.13- ರಾಜ್ಯ ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಒಕ್ಕೂಟದ ರಾಜ್ಯ ಘಟಕದಡಿಯಲ್ಲಿ ಚಳ್ಳಕೆರೆ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಜಿ. ಗೌಡಪ್ಪ, ಅಧ್ಯಕ್ಷರಾಗಿ ಬಿ.ಟಿ. ತಿಪ್ಪಾರೆಡ್ಡಿ, ಉಪಾಧ್ಯಕ್ಷರಾಗಿ ಡಿ.ಎಂ. ಸಿದ್ದೇಶ್, ತಾಲ್ಲೂಕು ಕಾರ್ಯದರ್ಶಿಯಾಗಿ ಟಿ. ಮಹಂತೇಶ್, ಖಜಾಂಚಿಯಾಗಿ ಬಿ. ಬೋರಯ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ವಿ. ಬಸವರಾಜ್, ಟಿ. ಜಗದೀಶ, ನಿರ್ದೇಶಕರಾಗಿ ಸಿ. ಮಹಾತ್ಮ, ಬಿ. ಶ್ರೀನಿವಾಸ, ಶಾನು, ಕೆ.ಎಂ. ಶಾಂತಮ್ಮ, ಪಿ. ರತ್ನ, ಎಸ್. ಮಂಜುನಾಥ್.ಎಸ್ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಉಳ್ಳಾರ್ತಿ ಗೌರೀಶ್.ಬಿ ಅವರು ನೇಮಕ ಮಾಡಿದ್ದಾರೆ. 

error: Content is protected !!