ಆಯ್ಕೆ-ನೇಮಕಪತ್ರಿಕಾ ವಿತರಕರ ಸಂಘಕ್ಕೆ ಕಾಳೇರ ಆಯ್ಕೆSeptember 20, 2021January 24, 2023By Janathavani23 ರಾಣೇಬೆನ್ನೂರು, ಸೆ.19- ರಾಜ್ಯ ಪತ್ರಿಕಾ ವಿತರಕರ ಕ್ಷೇಮಾ ಭಿವೃದ್ಧಿ ಸಂಘದ ಸಹ ಕಾರ್ಯದರ್ಶಿಯಾಗಿ ರಾಣೇಬೆನ್ನೂರಿನ ಕನ್ನಡ ಪ್ರಭ ಏಜೆಂಟ್ ಪರಶುರಾಮ ಕಾಳೇರ ಅವರು ಚಿತ್ರದುರ್ಗದಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. Davanagere, Janathavani