ಆಯ್ಕೆ-ನೇಮಕಅತ್ತಿಗೆರೆ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಬಸವರಾಜ್November 19, 2021January 24, 2023By Janathavani23 ದಾವಣಗೆರೆ, ನ.18 – ಅತ್ತಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಜಿ.ಎಂ. ಬಸವರಾಜ್ ಅವಿರೋ ಧವಾಗಿ ಆಯ್ಕೆಯಾಗಿದ್ದಾರೆ. Davanagere, Janathavani