ಹೊನ್ನಾಳಿ, ಆ.6- ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಡಿ.ಎಂ. ಮಧು ಶಿವಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಂ.ಎನ್. ಜ್ಯೋತಿ ಅಣ್ಣಪ್ಪ ಅವರ ರಾಜೀ ನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವ ಣೆಯಲ್ಲಿ ಮಧು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಾಸ್ವೆಹಳ್ಳಿ ಕೆಎನ್ನೆ ನ್ನೆಲ್ ಎಇಇ ಜಿ.ಇ. ರಾಜೇಂದ್ರಪ್ಪ ಘೋಷಿಸಿದರು.
ಗ್ರಾ.ಪಂ. ಉಪಾಧ್ಯಕ್ಷ ಕೆ. ಬಸವಣ್ಯಪ್ಪ, ಸದಸ್ಯರಾದ ಎಚ್.ವಿ. ನಾಗಪ್ಪ, ಎಂ.ಎನ್. ಜ್ಯೋತಿ ಅಣ್ಣಪ್ಪ, ಪುಟ್ಟಮ್ಮ ಟಿ. ನಾಗೇಂದ್ರಪ್ಪ, ಗಿರಿಜಮ್ಮ ಕೆ.ಪಿ. ಸಿದ್ದಪ್ಪ, ನಸ್ರೀನ್ ಬಾನು ತಬ್ರೇಜ್ ಸಾಬ್, ಸೋಮಪ್ಪ ಮಹದೇವಪ್ಪ, ಲಲಿತಾ ಬಾಯಿ ಟಾಕ್ರಾನಾಯ್ಕ, ಎಸ್. ರವಿಕು ಮಾರ್, ಎಚ್. ಗೀತಮ್ಮ, ಬಸವಣ್ಯಪ್ಪ, ಎ.ಕೆ. ಹನುಮಂತಪ್ಪ, ಮಂಜಮ್ಮ, ಹುಚ್ಚನಗೌಡ, ನಾಗರಾಜ್, ಎಚ್.ಎಸ್. ನಾಗರತ್ನ ಪ್ರಶಾಂತ್, ಎಂ.ಟಿ. ಮಂಜಪ್ಪ, ಶಮೀನಾಬಾನು ಅಮಾನುಲ್ಲಾ ಸಾಬ್, ಪಿಡಿಒ ಎಂ.ವಿ. ರವಿ ಮತ್ತಿತರರು ಉಪಸ್ಥಿತರಿದ್ದರು.