ಆಯ್ಕೆ-ನೇಮಕನಿರ್ದೇಶಕರಾಗಿ ಇ. ಮಲ್ಲೇಶಪ್ಪMarch 23, 2021January 24, 2023By Janathavani23 ದಾವಣಗೆರೆ, ಮಾ.22- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ (ಸಂಪೂರ್ಣ ಕಾರ್ಯವ್ಯಾಪ್ತಿಯ ಕ್ಷೇತ್ರ) ಇ.ಎಸ್.ಐ. ಆಸ್ಪತ್ರೆಯ ಹಿರಿಯ ತಂತ್ರಜ್ಞ ಇ.ಮಲ್ಲೇಶಪ್ಪ ಆಯ್ಕೆಯಾಗಿದ್ದಾರೆ. Davanagere, Janathavani