ಎಸ್ಟಿ ಮೋರ್ಚಾಕ್ಕೆ ದೊಡ್ಡೇಶ್ ನೇಮಕ

ಎಸ್ಟಿ ಮೋರ್ಚಾಕ್ಕೆ ದೊಡ್ಡೇಶ್ ನೇಮಕ - Janathavaniತ್ಯಾವಣಿಗೆ, ಮಾ.18- ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಎಸ್ಟಿ ಮೋರ್ಚಾದ ಕಾರ್ಯದರ್ಶಿಯಾಗಿ ಬೆಳಲಗೆರೆಯ ಕೆ.ಕೆ. ದೊಡ್ಡೇಶ್ ನೇಮಕಗೊಂಡಿದ್ದಾರೆ. ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಕೃಷ್ಣಕುಮಾರ್ ಅವರ ಅನುಮತಿಯೊಂದಿಗೆ ಮಾಯಕೊಂಡ ಕ್ಷೇತ್ರದ ಎಸ್ಟಿ ಮೋರ್ಚಾ ಅಧ್ಯಕ್ಷ ಪ್ಯಾಟೆ ಹನುಮಂತಪ್ಪ ನಲ್ಕುಂದ ಅವರು ದೊಡ್ಡೇಶ್ ಅವರನ್ನು ನೇಮಕ ಮಾಡಿದ್ದಾರೆ.

error: Content is protected !!