ಮಲೇ ಬೆನ್ನೂರು, ಮಾ.18 – ಸಮೀಪದ ಕಡರನಾ ಯ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂರು ವರ್ಷಗಳಿಂದ ರಚನೆ ಯಾಗದ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ರೈತ ಮುಖಂಡ ಜಿ.ಪ್ರಭುಗೌಡ ಅವಿರೋಧವಾಗಿ ಆಯ್ಕೆಯಾ ದರು. ಉಪಾಧ್ಯಕ್ಷರಾಗಿ ಬಿ.ಸವಿತಾ, ಸದಸ್ಯರುಗಳಾಗಿ ಎಂ. ಲೋಕೇಶ್, ಜಿ.ಬಿ.ತಿಪ್ಪನಗೌಡ, ಪಾಳ್ಯ ಸಿದ್ದನಗೌಡ, ರವಿ, ಸವಿತಾ ನಜ್ಮಾ, ಎಚ್.ಭರಮಮ್ಮ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯ ಶಿಕ್ಷಕ ವೆಂಕಟೇಶ್‍ರಾವ್ ತಿಳಿಸಿದರು.
January 11, 2025