ಆಯ್ಕೆ-ನೇಮಕಸತೀಶ್ ಕೂಡ್ಲಿಗಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷJuly 30, 2021January 24, 2023By Janathavani23 ಕೂಡ್ಲಿಗಿ, ಜು.29- ಪಂಚಮಸಾಲಿ ಸಮಾಜದ ಹೊಸಳ್ಳಿಯ ಎಚ್.ಬಿ. ಸತೀಶ್ ಕೊಟ್ಟೂರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ್ದಾರೆ. ಎಂಎಂಜೆ ಹರ್ಷವರ್ಧನ್, ಪಿ.ಎಚ್. ದೊಡ್ಡರಾಮಣ್ಣ, ಕಾವಲಿ ಶಿವಪ್ಪನಾಯಕ, ಗುಜ್ಜಲ್ ರಘು, ಸಿದ್ದಣ್ಣ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು. Davanagere, Janathavani