ಆಯ್ಕೆ-ನೇಮಕಸೈಯ್ಯದ್ ಶುಕೂರ್ ನೇಮಕMarch 11, 2021January 24, 2023By Janathavani23 ಕೂಡ್ಲಿಗಿ, ಮಾ.10- ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಪಟ್ಟಣದ ಪಂಚಾಯತ್ ಸದಸ್ಯರು ಹಾಗೂ ಸಮಾಜ ಸೇವಕರಾದ ಸೈಯ್ಯದ್ ಶುಕೂರ್ ಅವರನ್ನು ನೇಮಕ ಮಾಡಲಾಗಿದೆ. Davanagere, Janathavani, Kudligi