ಆಯ್ಕೆ-ನೇಮಕಅಧ್ಯಕ್ಷರಾಗಿ ಶಿವಮೂರ್ತಯ್ಯ, ಉಪಾಧ್ಯಕ್ಷರಾಗಿ ಎಂ. ಮೀನಾಕ್ಷಿMarch 11, 2021January 24, 2023By Janathavani23 ದಾವಣಗೆರೆ, ಮಾ.10- ಬಸಾಪುರ ಹಾಲು ಉತ್ಪಾ ದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಮೂರ್ತಯ್ಯ, ಉಪಾಧ್ಯಕ್ಷರಾಗಿ ಎಂ. ಮೀನಾಕ್ಷಿ ಆಯ್ಕೆಯಾಗಿದ್ದಾರೆ. Davanagere, Janathavani