ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾಗಿ ಆಸೀಫ್ ಅಲಿ

ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾಗಿ ಆಸೀಫ್ ಅಲಿ - Janathavaniದಾವಣಗೆರೆ, ಮಾ. 4- ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾಗಿ ಆಸೀಫ್ ಅಲಿ ಡಿ.ಜಿ. ನೇಮಕಗೊಂಡಿದ್ದಾರೆ ಎಂದು ವಿಭಾಗದ ಜಿಲ್ಲಾಧ್ಯಕ್ಷ ಹೆಚ್. ಸುಭಾನ್‍ಸಾಬ್ ತಿಳಿಸಿದ್ದಾರೆ.

error: Content is protected !!