ದಾವಣಗೆರೆ, ಮಾ.4 – ಬಿಜೆಪಿ ದಕ್ಷಿಣ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಜಯಲಕ್ಷ್ಮಿ ರಘು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಸರಸ್ವತಿ, ಭಾಗ್ಯ ಪಿಸಾಳೆ, ಉಪಾಧ್ಯಕ್ಷ ರಾಗಿ ಚೆಲ್ಲಾತಾ, ಮಂಜುಳಾ, ಶ್ವೇತಾ, ಸೌಮ್ಯ ಮಂಜುನಾಥ್, ಕಾರ್ಯ ದರ್ಶಿಗಳಾಗಿ ಲೀಲಾವತಿ, ಸುಧಾ, ಧನಲಕ್ಷ್ಮಿ, ನದಿಯಾಬಾಯಿ, ಖಜಾಂಚಿಯಾಗಿ ಸ್ವಾತಿ, ಸದಸ್ಯರು ಗಳಾಗಿ ಆಶಾ, ಜಯಮ್ಮ, ಎಲ್.ರೂಪಾ, ಎಸ್. ಸರಸ್ವತಿ, ಪಾರ್ವತಿ, ವಸಂತಮ್ಮ, ನಾಗಮ್ಮ, ಗಾಯಿತ್ರಮ್ಮ, ದಾದಿಮಾ ಇವರುಗಳು ನೇಮಕಗೊಂಡಿದ್ದಾರೆ ಎಂದು ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷ ಆನಂದರಾವ್ ಶಿಂಧೆ ತಿಳಿಸಿದ್ದಾರೆ.