ಕೊಟ್ಟೂರು, ಮಾ.3- ಕೊಟ್ಟೂರು ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಅಧ್ಯಕ್ಷರಾಗಿ ರೆಡ್ಡಿ ಭರಮಪ್ಪ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ವೀಕ್ಷಕರಾಗಿ ಆಗಮಿಸಿದ್ದ ಅನಿಲ್‌ನಾಯ್ಡು, ಯಾದವ್, ಮಂಡಲಾಧ್ಯಕ್ಷ ವೀರಯ್ಯಸ್ವಾಮಿ, ಎಂ.ಎಂ.ಜೆ ಸ್ವರೂಪಾನಂದ, ತಾ.ಪಂ. ಅಧ್ಯಕ್ಷ ಶ್ಯಾನುಭೋಗರ ಗುರುಮೂರ್ತಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಿ.ಆರ್. ವಿಕ್ರಮ್, ಅರವಿಂದ್, ಡಾ. ರಾಕೇಶ್ ಮುಂತಾದವರಿದ್ದಾರೆ.
December 26, 2024