ಕೂಡ್ಲಿಗಿ, ಫೆ.26- ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಜಿ.ಹೊನ್ನೂರಪ್ಪ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಟಿ. ಪಾಪಯ್ಯ, ಕಾರ್ಯದರ್ಶಿಯಾಗಿ ಬಿ. ಸಿದ್ದಲಿಂಗಪ್ಪ, ಜಂಟಿ ಕಾರ್ಯದರ್ಶಿಗಳಾಗಿ ಡಿ.ನಾರಪ್ಪ ಹಾಗೂ ನಾಗಪ್ಪ, ಖಜಾಂಚಿಯಾಗಿ ಮದ್ದಾನಪ್ಪ, ಗ್ರಂಥಪಾಲಕರಾಗಿ ರಾಮಪ್ಪ ಮಣಿಗಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ. ವಿರುಪಾಕ್ಷಪ್ಪ ತಿಳಿಸಿದ್ದಾರೆ.
January 12, 2025