ಆಯ್ಕೆ-ನೇಮಕಹೆಚ್. ಕಲಪನಹಳ್ಳಿ ಎಸ್ಡಿಎಂಸಿ ಅಧ್ಯಕ್ಷರಾಗಿ ಗುರುಮೂರ್ತಿ ಆಯ್ಕೆFebruary 24, 2021February 24, 2021By Janathavani23 ದಾವಣಗೆರೆ, ಫೆ.23- ತಾಲ್ಲೂಕಿನ ಹೆಚ್. ಕಲಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ಎ. ಗುರುಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಆರ್. ತಿಪ್ಪೇಶ್ ಆಯ್ಕೆಯಾಗಿದ್ದಾರೆ. Davanagere, H. Kalapanahalli, Janathavani