ಆಯ್ಕೆ-ನೇಮಕಕೂಡ್ಲಿಗಿ : ಅಲ್ಪಸಂಖ್ಯಾತರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಇಸ್ಮಾಯಿಲ್July 7, 2021July 7, 2021By Janathavani23 ಕೂಡ್ಲಿಗಿ, ಜು.6- ತಾಲ್ಲೂಕು ಕಾಂಗ್ರೆಸ್ ಅಲ್ಪಸಂ ಖ್ಯಾತರ ವಿಭಾಗದ ಅಧ್ಯಕ್ಷರಾಗಿ ಇಸ್ಮಾಯಿಲ್ ಮುನ್ನ ಅವರು ನೇಮಕಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ರಘು ಗುಜ್ಜಲ್, ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ಬಡಾವಾಲಿ ಇಮಾಮ್ ಇನ್ನಿತರರಿದ್ದರು. Davanagere, Janathavani