ಬಾಗಳಿ ಗ್ರಾ. ಪಂ.ಅಧ್ಯಕ್ಷರಾಗಿ ಕೋಡಿಹಳ್ಳಿ ಹನುಮಂತಪ್ಪ, ಉಪಾಧ್ಯಕ್ಷರಾಗಿ ಗೀತಮ್ಮ

ಹರಪನಹಳ್ಳಿ, ಫೆ.13 – ತಾಲ್ಲೂಕಿನ ಬಾಗಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೋಡಿಹಳ್ಳಿ ಪಿ.ಹನುಮಂತಪ್ಪ, ಹಾಗೂ ಉಪಾಧ್ಯಕ್ಷರಾಗಿ ಗೀತಮ್ಮ ಆಯ್ಕೆಯಾಗಿದ್ದಾರೆ. 

ಈ ವೇಳೆ ವಾಲ್ಮೀಕಿ ನಾಯಕ ಸಮಾಜ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ನಿವೃತ್ತ ಮುಖ್ಯ ಶಿಕ್ಷಕ ಆನಂದಪ್ಪ, ನೂತನ ಗ್ರಾಮ ಪಂಚಾಯಿತಿ ಸದಸ್ಯರಾದ ಬಡಮ್ಮನವರ ನಾಗರಾಜ್, ಕೆ.ನಾಗರಾಜ್, ಯು.ರೇಣುಕಮ್ಮ, ಕರಿಯಮ್ಮ, ಜಿ.ಕೊಟ್ರಮ್ಮ, ಕೆ. ನೀಲಮ್ಮ, ಹಸಿನಾಬೀ ಸೇರಿದಂತೆ ಇತರರು ಅಭಿನಂದಿಸಿದರು. 

error: Content is protected !!