ಕೊಟ್ಟೂರು, ಫೆ.14- ಕೊಟ್ಟೂರು ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷರಾಗಿ ಉಮಾದೇವಿ, ಗೌರವಾಧ್ಯಕ್ಷರಾಗಿ ಪ್ರೇಮಕ್ಕ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಆಚೆಮನೆ ಭಾರತಿ, ಪವಿತ್ರ, ಸವಿತಾ, ಕಲಾವತಿ ಹಾಗೂ ಜಿ.ಕೊಟ್ರಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ಕಸ್ತೂರಿ ಪಾಟೀಲ್, ಸಂಘಟನಾ ಕಾರ್ಯದರ್ಶಿಯಾಗಿ ಬಿ.ರತ್ನಮ್ಮ, ಸಾವಿತ್ರಮ್ಮ ಇತರರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಂ.ಶಿವಣ್ಣ, ಮಲ್ಲೇಶ್ ಹುಲ್ಲುಮನಿ, ನಂಜನಗೌಡ್ರು, ವೀಣಾ ವಿವೇಕಾನಂದಗೌಡ್ರು, ಆಚೆಮನೆ ಮಲ್ಲಿಕಾರ್ಜುನ್ ಇವರುಗಳು ಉಪಸ್ಥಿತರಿದ್ದರು.