ಆಯ್ಕೆ-ನೇಮಕಬೆಳವನೂರು ಗ್ರಾ. ಪಂ. ಅಧ್ಯಕ್ಷರಾಗಿ ಮಹಾಂತೇಶ್February 12, 2021January 24, 2023By Janathavani23 ದಾವಣಗೆರೆ, ಫೆ.11 – ತಾಲ್ಲೂ ಕಿನ ಬೆಳವನೂರು ಗ್ರಾಮ ಪಂಚಾಯಿ ತಿಗೆ ಅಧ್ಯಕ್ಷರಾಗಿ ಜೆ.ಹೆಚ್. ಮಹಾಂತೇಶ್ ಮತ್ತು ಉಪಾಧ್ಯಕ್ಷರಾಗಿ ಕೆ. ಶೃತಿ ಇವರು ಆಯ್ಕೆಯಾಗಿದ್ದಾರೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿ ಯಂತರ ಬಿ. ಪುಟ್ಟಸ್ವಾಮಿ ಚುನಾ ವಣಾಧಿಕಾರಿಯಾಗಿ ಪಾಲ್ಗೊಂಡಿದ್ದರು ಎಂದು ಗ್ರಾಪಂನ ಪಿಡಿಓ ತಿಳಿಸಿದ್ದಾರೆ. Belavanur, Davanagere, Grama Panchayath, Janathavani, President, Vice President