ಆಯ್ಕೆ-ನೇಮಕಮಳಲ್ಕೆರೆ ಗ್ರಾ.ಪಂ.ಗೆ ರೇಣುಕಮ್ಮ ಅಣ್ಣಪ್ಪ ಅಧ್ಯಕ್ಷೆ, ಸರಸ್ವತಿ ಅರುಣ್ ಉಪಾಧ್ಯಕ್ಷೆFebruary 11, 2021January 24, 2023By Janathavani23 ದಾವಣಗೆರೆ, ಫೆ.10 – ತಾಲ್ಲೂಕಿನ ಮಳಲ್ಕೆರೆ ಗ್ರಾ.ಪಂ. ಅಧ್ಯಕ್ಷರಾಗಿ ಶ್ರೀಮತಿ ರೇಣುಕಮ್ಮ ಅಣ್ಣಪ್ಪ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಸರಸ್ವತಿ ಅರುಣ್ ಕುಮಾರ್ ಅವರುಗಳು ನಿನ್ನೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. Davanagere, Grama Panchayath, Janathavani, Malalkere, President, Vice President