ಗುಡಾಳು ಗ್ರಾ.ಪಂ.ಗೆ ಸುಮ ನಟರಾಜ್ ಅಧ್ಯಕ್ಷೆ, ಶಿವಕುಮಾರ್‌ ಉಪಾಧ್ಯಕ್ಷ

ಗುಡಾಳು ಗ್ರಾ.ಪಂ.ಗೆ ಸುಮ ನಟರಾಜ್ ಅಧ್ಯಕ್ಷೆ, ಶಿವಕುಮಾರ್‌ ಉಪಾಧ್ಯಕ್ಷ - Janathavaniದಾವಣಗೆರೆ, ಫೆ.10- ತಾಲ್ಲೂಕಿನ ಗುಡಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ವಿ.ಸಿ. ಸುಮ ನಟರಾಜ್ ಹಾಗೂ ಉಪಾಧ್ಯಕ್ಷರಾಗಿ ಡಿ.ಆರ್. ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

error: Content is protected !!