ಹೊನ್ನಾಳಿ : ಕಾಂಗ್ರೆಸ್ ಗೆ ರಂಜಿತ್

ಹೊನ್ನಾಳಿ : ಕಾಂಗ್ರೆಸ್ ಗೆ ರಂಜಿತ್ - Janathavaniಹೊನ್ನಾಳಿ, 14- ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಸ್. ರಂಜಿತ್ ಚುನಾಯಿತರಾಗಿದ್ದಾರೆ. ರಂಜಿತ್ ಈ ಹಿಂದೆ ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು.

error: Content is protected !!