ಹರಪನಹಳ್ಳಿ, ಏ.5- ವೀರಶೈವ ಮಹಾಸಭಾ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎಂ. ರಾಜಶೇಖರ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ವರಸದ್ಯೋಜಾತ ಸ್ವಾಮೀಜಿ ತೆಗ್ಗಿನಮಠ, ಉಪಾಧ್ಯ ಕ್ಷರುಗಳಾಗಿ ಎಂ.ಟಿ. ಬಸವನಗೌಡ್ರು ಹಾಗೂ ಪ್ರಭಾ ಅಜ್ಜಣ್ಣ, ಪ್ರಧಾನ ಕಾರ್ಯದರ್ಶಿಗಳಾಗಿ ಗೊಂಗಡಿ ನಾಗರಾಜ, ಬಿ.ಎನ್. ವೀಣಾ, ಹಾಗೂ ಕೋಶಾಧ್ಯಕ್ಷರಾಗಿ ವರ್ತಕ ಅಂಬ್ಲಿ ಮಂಜುನಾಥ ಆಯ್ಕೆಯಾಗಿದ್ದಾರೆ ಎಂದು ಸಿ.ಎಂ.ಕೊಟ್ರಯ್ಯ ತಿಳಿಸಿದ್ದಾರೆ.
February 24, 2025