ಆಯ್ಕೆ-ನೇಮಕಜಂಗಮ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ ಎನ್.ಎಂ. ಬಸವರಾಜಯ್ಯApril 1, 2021April 1, 2021By Janathavani23 ದಾವಣಗೆರೆ, ಮಾ.31 -ನಗರದ ಜಂಗಮ ಸೌಹಾರ್ದ ಸಹಕಾರಿಯ ನೂತನ ಅಧ್ಯಕ್ಷರಾಗಿ ಎನ್.ಎಂ. ಬಸವರಾಜಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಇಂದೂಧರ ನಿಶಾನಿಮಠ ಇವರು ಮುಂದುವರೆದಿದ್ದಾರೆ. Davanagere, Janathavani