ದಾವಣಗೆರೆ, ಜ.25- ಜಿಲ್ಲಾ ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ಒಕ್ಕೂಟದ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ ನಡೆ ದಿದೆ. ಒಕ್ಕೂಟದ ಅಧ್ಯಕ್ಷರಾಗಿ ಹೆಚ್.ಬಿ. ಭೂಮೇ ಶ್ವರಪ್ಪ, ಉಪಾಧ್ಯಕ್ಷರಾಗಿ ಬಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಟಿ.ಸಿ. ಕರಿಬಸಪ್ಪ, ಸಂಘ ಟನಾ ಕಾರ್ಯದರ್ಶಿ ಹೆಚ್.ಜಿ. ಗಣೇಶ್, ಖಜಾಂಚಿ ಎನ್. ತಿಪ್ಪೇಶ್, ಮಾಧ್ಯಮ ವಕ್ತಾರರಾಗಿ ಹೆಚ್.ಕೆ. ದೇವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಡಿ.ಎನ್. ಮಹೇಶ್ವರಪ್ಪ, ಎಂ. ಶೇಖರಪ್ಪ, ಬಿ.ಎಸ್. ಶಿವಕುಮಾರ, ಎಂ.ಜಿ. ಬಸವ ರಾಜ, ಸಿ. ಶಿವಕುಮಾರ್, ಎನ್. ಸುರೇಶ್, ಎಂ. ಬಸವರಾಜ್, ಟಿ.ಪಿ. ಯೋಗೇಶ್, ಬಿ. ಹರೀಶ್, ಕೆ. ಈಶ್ವರಪ್ಪ, ರುದ್ರಾನಾಯ್ಕ ಆಯ್ಕೆಯಾಗಿದ್ದಾರೆ.