ಆಯ್ಕೆ-ನೇಮಕಮಳಲಕೆರೆ ಸಹಕಾರ ಸಂಘದ ಅಧ್ಯಕ್ಷರಾಗಿ ಎನ್.ಆರ್. ಜಯಪ್ಪJanuary 23, 2021January 24, 2023By Janathavani23 ದಾವಣಗೆರೆ, ಜ.22- ಮಳಲಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಗಿ ಎನ್.ಆರ್. ಜಯಪ್ಪ, ಉಪಾ ಧ್ಯಕ್ಷರಾಗಿ ಎಸ್.ಆರ್. ನಾಗೇಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. ಜಿ.ಎಸ್. ಸುರೇಂದ್ರ ಚುನಾವಣಾಧಿಕಾರಿ ಯಾಗಿದ್ದರು.