ಶಶಿಕಲಾ ನೇಮಕ

ಶಶಿಕಲಾ ನೇಮಕ - Janathavaniದಾವಣಗೆರೆ, ಜ.18- ಆನ್‍ಲೈನ್ ಕರ್ನಾಟಕ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಎ. ಶಶಿಕಲಾ ಅವರು ನೇಮಕಗೊಂಡಿದ್ದಾರೆ. ವೃದ್ಧಾಶ್ರಮ, ಅನಾಥಾಶ್ರಮ,  ಯಾವುದೇ ಸಮಸ್ಯೆಗಳಿಗೆ ಮೊ. 98452 79197  ರಲ್ಲಿ ಸಂಪರ್ಕಿಸುವಂತೆ ಟಿ. ನಾರಾಯಣರಾವ್ ತಿಳಿಸಿದ್ದಾರೆ.

error: Content is protected !!